hold-up ಹೋಲ್ಡ್‍ಅಪ್‍
ನಾಮವಾಚಕ
  1. ಹಾದಿಸುಲಿಗೆ; ದಾರಿ ದರೋಡೆ; ದಾರಿಯಲ್ಲಿ (ಮನುಷ್ಯ, ವಾಹನ, ರೈಲು, ಮೊದಲಾದವನ್ನು) ಬಲಾತ್ಕಾರವಾಗಿ ತಡೆದು ನಿಲ್ಲಿಸಿ ದರೋಡೆ ಮಾಡುವುದು.
  2. (ವಾಹನ ಸಂದಣಿ, ಮಂಜು, ಮೊದಲಾದವುಗಳಿಂದ ಸಂಚಾರಕ್ಕೆ ಆದ) ತಡೆ; ಅಡಚಣೆ; ಸ್ಥಗನ; ನಿಲುಗಡೆ.