hokum ಹೋಕಂ
ನಾಮವಾಚಕ
  1. (ಅವಿಚಾರಿಗಳಾದ ಪ್ರೇಕ್ಷಕರಿಗೆ ಹಿಡಿಸುವಂತೆ ರಚಿಸಿದ) ಕೀಳುನಾಟಕ ಕಥೆ; ಅಗ್ಗದ ಪ್ರದರ್ಶನ.
  2. (ಮುಖ್ಯವಾಗಿ ಕೀಳು ಅಭಿರುಚಿಗೆ ಒಗ್ಗುವ) ಅಗ್ಗದ (ಚಲನಚಿತ್ರ) ಸಿನಿಮಾ ಕಥೆ.
  3. ಠಕ್ಕು; ಪೊಳ್ಳುಮಾತು;ಅಬದ್ಧ; ಸುಳ್ಳುಪಳ್ಳು; ಬರೀ ಬುರುಡೆ.