hokey ಹೋಕಿ
ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕೀಳು ಅಭಿರುಚಿಯ; ಮಂದಿಯನ್ನು ಮೆಚ್ಚಿಸುವ, ಕೀಳು ಅಭಿರುಚಿಯನ್ನು ಮೆಚ್ಚಿಸಬಯಸುವ.