1hoity-toity ಹಾಇಟಿಟಾಇಟಿ
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ದುಂಡಾವರ್ತಿ; ಪುಂಡಾಟ; ಗಲಭೆಯ ನಡತೆ.
  2. ತಲೆತಿರುಗಿದ ನಡತೆ; ಸೊಕ್ಕಿನ, ಗರ್ವದ – ನಡವಳಿಕೆ.
  3. ತಲೆತಿರುಕ; ಸೊಕ್ಕಿದ, ಗರ್ವದ – ವ್ಯಕ್ತಿ.
2hoity-toity ಹಾಇಟಿಟಾಇಟಿ
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕುಣಿದಾಟದ; ಉಲ್ಲಾಸದ.
  2. ಗರ್ವದ; ಸೊಕ್ಕಿನ.
  3. ಸಿಡುಕಿನ; ಕೋಪಿಷ್ಠ.
3hoity-toity ಹಾಇಟಿಟಾಇಟಿ
ಭಾವಸೂಚಕ ಅವ್ಯಯ

(ಇಲ್ಲದ ದೊಡ್ಡಸ್ತಿಕೆ, ಪ್ರತಿಷ್ಠೆ, ಮೊದಲಾದವುಗಳ ವಿಷಯದಲ್ಲಿ) ಆಶ್ಚರ್ಯ ಯಾ ತಿರಸ್ಕಾರ ಸೂಚಕ ಉದ್ಗಾರ, ಉದಾಹರಣೆಗೆ: ‘ಎಲಾ’ ಇವನ ಸೊಕ್ಕಿಗಿಷ್ಟು...