hogmanay ಹಾಗ್‍ಮನೇ
ನಾಮವಾಚಕ

(ಸ್ಕಾಟ್ಲೆಂಡ್‍)

  1. ವರ್ಷದ ಕಡೆಯ ದಿನ, ಯಾ ಆ ದಿನದ ಉತ್ಸವ.
  2. ಆ ದಿನ ಮಕ್ಕಳು ಕೇಳುವ ಕೇಕು, ಸಿಹಿ ತಿಂಡಿ, ಮೊದಲಾದವು.
  3. ಮಕ್ಕಳು ಆ ದಿನ ಮನೆ ಮನೆ ತಿರುಗಿ ಮಾಡುವ ತಿಂಡಿ ವಸೂಲಿ.