hoggishly ಹಾಗಿಷ್‍ಲಿ
ಕ್ರಿಯಾವಿಶೇಷಣ
  1. ಹಂದಿಯಂತೆ.
  2. ಸಿಕ್ಕಾಪಟ್ಟೆ ತಿನ್ನುತ್ತಾ; ಹೊಟ್ಟೆಬಾಕನಂತೆ.
  3. ಸ್ವಾರ್ಥದಿಂದ.
  4. ಕೊಳಕಾಗಿ; ಶ್ವಪಚತನದಿಂದ.