hog-wash ಹಾಗ್‍ವಾಷ್‍
ನಾಮವಾಚಕ
  1. ಹಂದಿಯಕ್ಕಚ್ಚು; ಹಂದಿಗಳಿಗೆ ಹಾಕುವ (ಅಡುಗೆ ಮನೆಯ) ಕಲಗಚ್ಚು, ಅಕ್ಕಚ್ಚು, ಮೊದಲಾದವು.
  2. (ರೂಪಕವಾಗಿ) ನಿರುಪಯುಕ್ತ, ನಿಷ್ಪ್ರಯೋಜಕ – ವಸ್ತು, ವಿಷಯ.