hog-tie ಹಾಗ್‍ ಟೈ
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ)

  1. ಕೈಕಾಲು ಕಟ್ಟಿಹಾಕು; ಕೈಕಾಲುಗಳನ್ನು ಕಟ್ಟಿ ಯಾ ನಾಲ್ಕು ಕಾಲುಗಳನ್ನೂ ಕಟ್ಟಿ ಬಂಧಿಸು.
  2. (ರೂಪಕವಾಗಿ) ತಡೆ; ಅಡ್ಡಿಮಾಡು; ಅಡ್ಡಿಪಡಿಸು: repeated delays hog — tied the investigations ಪದೇ ಪದೇ ತಡಮಾಡಿದುದು ತನಿಖೆಗಳನ್ನು ಅಡ್ಡಿಪಡಿಸಿತು.