hoe-cake ಹೋಕೇಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕಳೆಗುದ್ದಲಿ ರೊಟ್ಟಿ; ಹಿಂದೆ ಕಳೆಗುದ್ದಲಿಯ ಮೇಲೆ ಸುಡುತ್ತಿದ್ದ ರೊಟ್ಟಿ.