hodman ಹಾಡ್‍ಮ್ಯಾನ್‍
ನಾಮವಾಚಕ
(ಬಹುವಚನ hodmen).
  1. ಕಾಲ್ತೊಟ್ಟಿಗಾರ; ಕಾಲ್ತೊಟ್ಟಿಯಲ್ಲಿ ಇಟ್ಟಿಗೆ, ಗಾರೆ, ಮೊದಲಾದವನ್ನು ಮೇಲೆತ್ತಿ ಕೊಡುವವನು.
  2. (ರೂಪಕವಾಗಿ) ಯಾಂತ್ರಿಕ – ಲೇಖಕ, ಬರೆಹಗಾರ; ಯಾಂತ್ರಿಕವಾಗಿ ಬರೆಯುವ ಸಾಹಿತಿ ಮೊದಲಾದವರು: this generous appreciation of the hodmen of science and their labours ವಿಜ್ಞಾನದ ಯಾಂತ್ರಿಕ ಲೇಖಕರ ಮತ್ತು ಅವರ ದುಡಿಮೆಯ ಈ ಉದಾರ ಮೆಚ್ಚುಗೆ.