hod ಹಾಡ್‍
ನಾಮವಾಚಕ
  1. ಕಾಲ್ತೊಟ್ಟಿ; (ಕಟ್ಟಡ ಕಟ್ಟುವವರು ಬಳಸುವ) ಗಾರೆ ಮೊದಲಾದವನ್ನು ಮೇಲೆತ್ತಿಕೊಡಲು ಅನುಕೂಲವಾದ ಕೋಲಿನ ಕಾಲುಳ್ಳ, ಹಗುರವಾದ ತೆರೆದ ತೊಟ್ಟಿ. Figure: hod-1
  2. (ಕಲ್ಲಿದ್ದಲನ್ನು ಇಡುವ) ತೊಟ್ಟಿ; ಪಾತ್ರೆ.