See also 2hocus-pocus
1hocus-pocus ಹೋಕಸ್‍ಪೋಕಸ್‍
ನಾಮವಾಚಕ
  1. ಕಣ್ಕಟ್ಟು; ಯಕ್ಷಿಣಿ; ಕೈಚಳಕದ ಮಾಟಗಾರಿಕೆ.
  2. ಮೋಸ; ಠಕ್ಕು; ವಂಚನೆ.
  3. (ಮಾಂತ್ರಿಕರು ಬಳಸುವ) ಮಂತ್ರಗಾಳಿ, ‘ಛೂ’ ಮಂತ್ರಗಾಳಿ, ಮೊದಲಾದ ಯಕ್ಷಿಣಿ ಮಂತ್ರಗಳು.
See also 1hocus-pocus
2hocus-pocus ಹೋಕಸ್‍ಪೋಕಸ್‍
ಕ್ರಿಯಾಪದ
[ವರ್ತಮಾನ ಕೃದಂತ (ಬ್ರಿಟಿಷ್‍ ಪ್ರಯೋಗ) hocus-pocussing, (ಅಮೆರಿಕನ್‍ ಪ್ರಯೋಗ)
ಸಕರ್ಮಕ ಕ್ರಿಯಾಪದ

ತಂತ್ರ ಮಾಡು; ತಂತ್ರಗಳಿಂದ – ಮೋಸಗೊಳಿಸು, ವಂಚಿಸು, ಠಕ್ಕಿಸು.

ಅಕರ್ಮಕ ಕ್ರಿಯಾಪದ

ಕಣ್ಕಟ್ಟುಮಾಡು; ಯಕ್ಷಿಣಿ ಮಾಡು.