hocus ಹೋಕಸ್‍
ಸಕರ್ಮಕ ಕ್ರಿಯಾಪದ
[ವರ್ತಮಾನ ಕೃದಂತ hocussing (ಅಮೆರಿಕನ್‍ ಪ್ರಯೋಗ)hocusing; ಭೂತರೂಪ ಮತ್ತು
  1. ಮೋಸ ಮಾಡು; ನಂಬಿಸಿ ವಂಚಿಸು.
  2. (ವ್ಯಕ್ತಿಯನ್ನು) ಮಾದಕವಸ್ತುಗಳಿಂದ – ಪ್ರಜ್ಞೆ ತಪ್ಪಿಸು, ಜ್ಞಾನ ಹೋಗಿಸು.
  3. ಮದ್ಯಕ್ಕೆ ಮಾದಕವಸ್ತು ಬೆರೆಸು.