hockey ಹಾಕಿ
ನಾಮವಾಚಕ
  1. ಹಾಕಿ (ಆಟ).
  2. (ಕೆನಡ) ಹಿಮ ಹಾಕಿ; ಐಸ್‍ ಹಾಕಿ; ಹಿಮಗಡ್ಡೆಯ ಮೇಲೆ ಆಡುವ ಹಾಕಿ (ಆಟ).