See also 2hock  3hock  4hock
1hock ಹಾಕ್‍
ನಾಮವಾಚಕ
  1. ಚಂಚುಕೀಲು; ಚತುಷ್ಪಾದಿಯ ಹಿಂಗಾಲಿನಲ್ಲಿ ನಿಜವಾದ ಮಂಡಿಗೂ ಚಂಚುಕಾಲಿಗೂ ನಡುವಣ ಕೀಲು.
  2. ಹಂದಿಮಾಂಸದ ಮಂಡಿಭಾಗ.
See also 1hock  3hock  4hock
2hock ಹಾಕ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಜರ್ಮನಿಯ ಬಿಳಿವೈನು.

See also 1hock  2hock  4hock
3hock ಹಾಕ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಒತ್ತಿ ಇಡು; ಅಡವು ಇಡು; ಗಿರವಿ ಇಡು.

ಪದಗುಚ್ಛ

in hock ಒತ್ತೆಯಲ್ಲಿ, ಸೆರೆಮನೆಯಲ್ಲಿ ಯಾ ಸಾಲದಲ್ಲಿ — ಸಿಕ್ಕಿಬಿದ್ದು.

See also 1hock  2hock  3hock
4hock ಹಾಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಒತ್ತೆ; ಅಡವು; ಗಿರವಿ.