hobo ಹೋಬೋ
ನಾಮವಾಚಕ
(ಬಹುವಚನ hoboes)

(ಅಮೆರಿಕನ್‍ ಪ್ರಯೋಗ)

  1. ತಿರುಗು ಕೆಲಸಗಾರ; ಅಲೆಕೂಲಿ; ಪೇರಿ ಕೂಲಿ; ಊರೂರು ಅಲೆಯುತ್ತ ಕೆಲಸಮಾಡುವವನು.
  2. ಅಲೆಮಾರಿ.