hobnob ಹಾಬ್‍ನಾಬ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hobnobbed, ವರ್ತಮಾನ ಕೃದಂತ hobnobbing)
  1. (ಬೇರೆಯವರ) ಜೊತೆಯಲ್ಲಿ ಕುಡಿ, ಮದ್ಯಪಾನ ಮಾಡು.
  2. (ಒಬ್ಬನೊಡನೆ) ಸಲಗೆಯಿಂದ, ಅನೌಪಚಾರಿಕವಾಗಿ ಮಾತನಾಡು.