hobgoblin ಹಾಬ್‍ಗಾಬ್ಲಿನ್‍
ನಾಮವಾಚಕ
  1. ತುಂಟುದೆವ್ವ; ಪಿಳ್ಳೆದೆವ್ವ; ಪುಟ್ಟ ಪಿಶಾಚಿ; ಚೇಷ್ಟೆ ಸ್ವಭಾವದ ಮರಿಪಿಶಾಚಿ.
  2. ಗುಮ್ಮ; ಕಲ್ಪಿತಭೀತಿ; ಅಳುವ ಮಕ್ಕಳನ್ನು ಬೆದರಿಸಿ ಸುಮ್ಮನಾಗಿಸಲು ತಾಯಿ ಮೊದಲಾದವರು ಸೃಷ್ಟನೆ ಮಾಡುವ ಭೀತಿಯ ದೆವ್ವ.