See also 2hobby
1hobby ಹಾಬಿ
ನಾಮವಾಚಕ
  1. ಹವ್ಯಾಸ; ಪ್ರಧಾನವೃತ್ತಿ ಯಾ ಕಸುಬಲ್ಲದ, ಸ್ವಸಂತೋಷಕ್ಕಾಗಿಯೇ ಅನುಸರಿಸುವ ಪ್ರಿಯವಾದ ವಿಷಯ, ವ್ಯಾಸಂಗ ಯಾ ಕಾರ್ಯ.
  2. (ಪ್ರಾಚೀನ ಪ್ರಯೋಗ) ತಟ್ಟು; ಟಾಕಣ; ಸಣ್ಣಕುದುರೆ.
  3. (ಚರಿತ್ರೆ) ಕಾಲಿನಿಂದ ತುಳಿದು ಚಾಲನೆ ಮಾಡುವ, ಹಗುರವಾದ ವಾಹನದ, ಮುಖ್ಯವಾಗಿ ಬೈಸಿಕಲ್ಲಿನ, ಮೊದಲ ಮಾದರಿ.
See also 1hobby
2hobby ಹಾಬಿ
ನಾಮವಾಚಕ

ಪುಟ್ಟ ಡೇಗೆ; ಗಾತ್ರದಲ್ಲಿ ಸಣ್ಣದಾಗಿರುವ ಜಾತಿಯ ಡೇಗೆ.