hobbledehoyish ಹಾಬಲ್‍ಡಿಹಾಇಷ್‍
ಗುಣವಾಚಕ

(ಬಾಲ್ಯಕ್ಕೂ ಹರೆಯಕ್ಕೂ ನಡುವಣ ಅವಸ್ಥೆಯ, ವಯಸ್ಸಿನ ವಿಷಯದಲ್ಲಿ) ಹುಡುಗುತನದ, ನಯನಾಜೂಕರಿಯದ; ಇನ್ನೂ ಪಳಗಿಲ್ಲದ; ಇನ್ನೂ ಹುಡುಗಾಟಿಕೆಯ.