hobbledehoy ಹಾಬಲ್‍ಡಿಹಾಯ್‍
ನಾಮವಾಚಕ

(ಹುಡುಗತನಕ್ಕೂ ಹರೆಯಕ್ಕೂ ನಡುವಣ ವಯಸ್ಸಿನ) ಎಳೆನಿಂಬೆಕಾಯಿ; ಹುಡುಗುತನದವ; ಎಳಸು; ನಯನಾಜೂಕರಿಯದ, ಪಳಗಿಲ್ಲದ, ಎಳೆಯ ತರುಣ; ಹುಡುಗಚೇಷ್ಟೆ ಬಿಟ್ಟಿಲ್ಲದವ.