See also 2hoax
1hoax ಹೋಕ್ಸ್‍
ಸಕರ್ಮಕ ಕ್ರಿಯಾಪದ

(ತಮಾಷೆಗಾಗಿ ಯಾರನ್ನೇ) ಮೋಸಹೋಗಿಸು; ನಂಬಿಸಿ ವಂಚಿಸು.

See also 1hoax
2hoax ಹೋಕ್ಸ್‍
ನಾಮವಾಚಕ

ತಮಾಷೆಗಾಗಿ, ಚೇಷ್ಟೆಗಾಗಿ ಮಾಡಿದ – ಮೋಸ, ವಂಚನೆ.