hoatzin ಹ್ವ್ಯಾಟ್ಸೀನ್‍
ನಾಮವಾಚಕ

ಹ್ವಾಟ್ಸೀನ್‍ (ಪಕ್ಷಿ); ರೆಕ್ಕೆಯುಗುರುಗಳಿಂದ ಮೇಲಕ್ಕೆ ಹತ್ತುವ, ಮರಿಗಳನ್ನು ಹಾಕುವ ಅಮೆರಿಕದ ಒಂದು ಹಕ್ಕಿ.