hoary ಹೋರಿ
ಗುಣವಾಚಕ
  1. (ಕೂದಲಿನ ವಿಷಯದಲ್ಲಿ) (ಮುಪ್ಪಿನಿಂದ) ನರೆತ; ಬಿಳಿದಾಗಿರುವ.
  2. ನರೆಗೂದಲಿನ; ನರೆಗೂದಲುಳ್ಳ; ಬಿಳಿಗೂದಲಿನ.
  3. ಪೂಜ್ಯ; ಪೂಜನೀಯ; ಗೌರವಾರ್ಹ.
  4. ಪ್ರಾಚೀನ; ಪುರಾತನ; ಆರ್ಷೇಯ.
  5. ಹಳೆಯ ಹಳಸಲಿನ; ಹಳತಾದ ಮತ್ತು ಹಳಸಿದ; ಹಳೆಯದೂ ಚರ್ವಿತ ಚರ್ವಣವೂ ಆದ.
  6. (ಸಸ್ಯವಿಜ್ಞಾನ, ಕೀಟವಿಜ್ಞಾನ) ಬಿಳಿಗೂದಲಿನ; ಮೋಟಾದ ಒತ್ತಾದ ಬಿಳಿಗೂದಲಿನಿಂದ – ತುಂಬಿದ, ಅವೃತವಾದ.