hoarstone ಹೋರ್‍ಸ್ಟೋನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಪ್ರಾಚೀನ ಬಾಂದು ಕಲ್ಲು; ಹಳೆಯಕಾಲದ ಎಲ್ಲೆಗಲ್ಲು; ಪುರಾತನ ಕಾಲದ ಸೀಮೆಗಲ್ಲು.