hoarseness ಹೋರ್ಸ್‍ನಿಸ್‍
ನಾಮವಾಚಕ

(ದನಿ) ಒರಟಾಗಿರುವುದು; ಕರ್ಕಶತೆ; ಗಂಟಲು – ಕಟ್ಟಿರುವುದು, ಭಾರವಾಗಿರುವಿಕೆ.