hoarsen ಹೋರ್ಸನ್‍
ಸಕರ್ಮಕ ಕ್ರಿಯಾಪದ

(ದನಿ) ಒರಟಾಗಿಸು; ಕರ್ಕಶಗೊಳಿಸು.

ಅಕರ್ಮಕ ಕ್ರಿಯಾಪದ

(ದನಿ) ಒರಟಾಗು; ಕರ್ಕಶವಾಗಿ; (ಗಂಟಲು) ಭಾರವಾಗು.