hoarsely ಹೋರ್ಸ್‍ಲಿ
ಕ್ರಿಯಾವಿಶೇಷಣ

ಒರಟಾದ ದನಿಯಲ್ಲಿ; ಗಂಟಲುಕಟ್ಟಿದಂತೆ; ಭಾರವಾದ ಗಂಟಲಲ್ಲಿ; ವಟಗುಟ್ಟುವ ದನಿಯಲ್ಲಿ; ಕರ್ಕಶವಾಗಿ.