hoarse ಹೋರ್ಸ್‍
ಗುಣವಾಚಕ
  1. (ದನಿಯ ವಿಷಯದಲ್ಲಿ) ಒರಟೊರಟಾದ; ಗಂಟಲು ಕಟ್ಟಿದ; ಗಂಟಲು ಭಾರದ; ಗಂಟಲೊಡೆದ; ವಟಗುಟ್ಟುವ; ಕರ್ಕಶ.
  2. ಇಂತಹ ದನಿಯುಳ್ಳ.