See also 2hoard
1hoard ಹೋರ್ಡ್‍
ನಾಮವಾಚಕ
  1. (ಮುಖ್ಯವಾಗಿ ಕೂಡಿಟ್ಟ ಹಣದ) ರಾಶಿ; ಸಂಗ್ರಹ; ಬಯ್ಕೆ; ಮುಡುಪು; ಗಂಟು.
  2. (ವಿಷಯಗಳು ಮೊದಲಾದವುಗಳ) ಸಂಗ್ರಹ.
See also 1hoard
2hoard ಹೋರ್ಡ್‍
ಸಕರ್ಮಕ ಕ್ರಿಯಾಪದ
  1. (ಹಣ ಮೊದಲಾದವನ್ನು) ಕೂಡಿಡು; ಕೂಡಹಾಕು; ಕೂಡಹಾಕಿ ರಕ್ಷಿಸು; ಗಂಟುಮಾಡು ( ಅಕರ್ಮಕ ಕ್ರಿಯಾಪದ ಸಹ).
  2. ಮನಸ್ಸಿನಲ್ಲಿ – (ನಿಧಿಯಂತೆ ಭದ್ರವಾಗಿ) ಇಟ್ಟುಕೊ, ಕಾಪಿಡು.
ಅಕರ್ಮಕ ಕ್ರಿಯಾಪದ

(ಅಭಾವ ಕಾಲದಲ್ಲಿ ಆಹಾರ ಮೊದಲಾದವುಗಳ ಹೆಚ್ಚು ಮೊತ್ತವನ್ನು) ಸಂಗ್ರಹಿಸಿಡು; ಕೂಡಿಟ್ಟಿಕೊ; ಶೇಖರಿಸಿಡು.