hoar-frost ಹೋರ್‍ಹ್ರಾಸ್ಟ್‍
ನಾಮವಾಚಕ

ಬಿಳಿಮಂಜು; ಇಬ್ಬನಿ; ಮೋಡವಿಲ್ಲದ ನಿಶ್ಚಲ ವಾತಾವರಣದ ಸ್ಥಿತಿಯಲ್ಲಿ ಹುಲ್ಲಿನ ಉದ್ಯಾನ ಮೊದಲಾದವುಗಳ ಮೇಲೆ ಬೀಳುವ ಘನೀಕರಿಸಿದ ನೀರಾವಿ.