See also 2hither
1hither ಹಿದರ್‍
ಕ್ರಿಯಾವಿಶೇಷಣ

(ಔಪಚಾರಿಕ) ಇತ್ತ ಕಡೆ; ಇತ್ತ ಕಡೆಗೆ; ಈ ಕಡೆ(ಗೆ); ಈ – ದಿಕ್ಕಿನಲ್ಲಿ, ದಿಶೆಯಲ್ಲಿ.

ಪದಗುಚ್ಛ
  1. hither and thither.
    1. ಇತ್ತಿಂದತ್ತ; ಬೇರೆ ಬೇರೆ ದಿಕ್ಕುಗಳಲ್ಲಿ; ದಿಕ್ಕಾಪಾಲಾಗಿ.
    2. ಇಲ್ಲಿ ಅಲ್ಲಿ; ಎಲ್ಲೆಲ್ಲೂ.
  2. hither and yon = ಪದಗುಚ್ಛ \((1)\).
See also 1hither
2hither ಹಿದರ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಈ ಕಡೆಯ; ಈ ಕಡೆ ಇರುವ; ಇತ್ತಣ; ಇತ್ತ ಇರುವ.
  2. (ಎರಡರಲ್ಲಿ) ಹೆಚ್ಚು ಹತ್ತಿರದ; ಸಮೀಪಕರ.