hitchhiker ಹಿಚ್‍ಹೈಕರ್‍
ನಾಮವಾಚಕ

ಬಿಟ್ಟಿ ಪಯಣಿಗ; ಬಿಟ್ಟಿ ಸವಾರಿಗ; ದಾರಿಹೋಕ ಮೋಟಾರು ವಾಹನಗಳಲ್ಲಿ ಸ್ಥಳ ಬೇಡಿ ಪ್ರಯಾಣ ಮಾಡುವವ.