See also 2hitchhike
1hitchhike ಹಿಚ್‍ಹೈಕ್‍
ಅಕರ್ಮಕ ಕ್ರಿಯಾಪದ

ಬಿಟ್ಟಿ ಪ್ರಯಾಣ ಮಾಡು; ದಾರಿಹೋಕ ಮೋಟಾರುವಾಹನಗಳಲ್ಲಿ ಸ್ಥಳ ಬೇಡಿ ಪ್ರಯಾಣ ಮಾಡು.

See also 1hitchhike
2hitchhike ಹಿಚ್‍ಹೈಕ್‍
ನಾಮವಾಚಕ

ಬಿಟ್ಟಿ ಪ್ರಯಾಣ; ಬಿಟ್ಟಿ ಸವಾರಿ; ದಾರಿಹೋಕ ಮೋಟಾರುವಾಹನಗಳಲ್ಲಿ ಸ್ಥಳ ಬೇಡಿ ಮಾಡುವ ಪ್ರಯಾಣ.