histrionically ಹಿಸ್ಟ್ರಿಆನಿಕಲಿ
ಕ್ರಿಯಾವಿಶೇಷಣ
  1. ನಾಟಕೋಚಿತವಾಗಿ; ನಾಟಕಯೋಗ್ಯವಾಗಿ; ಅಭಿನಯೋಚಿತವಾಗಿ; ಅಭಿನಯಯೋಗ್ಯವಾಗಿ.
  2. ನಟನಟಿಯರ ಯಾ ಅಭಿನಯದ – ಶೈಲಿಯಲ್ಲಿ.
  3. ನಟನಟಿಯರಿಗೆ ಯಾ ಅಭಿನಯಕ್ಕೆ ಸಂಬಂಧಿಸಿದಂತೆ.
  4. ನಾಟಕೀಯವಾಗಿ; ಕೃತಕವಾಗಿ.
  5. ನಟನೆಯಿಂದ; ಬೂಟಾಟಿಕೆಯಿಂದ; ಆಷಾಢಭೂತಿಯಂತೆ.