historiographical ಹಿಸ್ಟಾರಿಆಗ್ರಾಹಿಕಲ್‍
ಗುಣವಾಚಕ

ಇತಿಹಾಸ ಲೇಖನದ; ಚಾರಿತ್ರಿಕ ನಿರೂಪಣದ; ಚರಿತ್ರೆ ಬರೆಯುವುದಕ್ಕೆ ಸಂಬಂಧಿಸಿದ ಯಾ ಚರಿತ್ರೆಗೆ ಅನುಗುಣವಾಗಿ ಬರೆಯುವುದರ, ನಿರೂಪಿಸುವುದರ.