historicist ಹಿಸ್ಟಾರಿಸಿಸ್ಟ್‍
ನಾಮವಾಚಕ

ಚಾರಿತ್ರಿಕ ತತ್ತ್ವವಾದಿ; ಐತಿಹಾಸಿಕ ಸಿದ್ಧಾಂತವಾದಿ; ಸಾಮಾಜಿಕ ಮತ್ತು ಸಾಂಸ್ಕೃತಿಕ ಘಟನೆಗಳು, ಪರಿಸ್ಥಿತಿಗಳು ಅಂದಂದಿನ ಚಾರಿತ್ರಿಕ ಪರಿಸರದಿಂದ ನಿರ್ಧಾರವಾಗುತ್ತವೆಂಬ ವಾದದಲ್ಲಿ ನಂಬಿಕೆಯಿರುವವನು.