historically ಹಿಸ್ಟಾರಿಕಲಿ
ಕ್ರಿಯಾವಿಶೇಷಣ
  1. ಚಾರಿತ್ರಿಕವಾಗಿ; ಐತಿಹಾಸಿಕವಾಗಿ.
  2. ಚಾರಿತ್ರಿಕ, ಐತಿಹಾಸಿಕ – ವಿಧಾನದಲ್ಲಿ.
  3. ಚರಿತ್ರೆಯನ್ನು ಆಧರಿಸಿ ಇತಿಹಾಸಕ್ಕೆ ಅನುಗುಣವಾಗಿ.