histopathology ಹಿಸ್ಟೋಪತಾಲಜಿ
ನಾಮವಾಚಕ
  1. ಊತಕ ವ್ಯತ್ಯಾಸ; ಊತಕ ಬದಲಾವಣೆ; ರೋಗದಿಂದ ಊತಕಗಳಲ್ಲಾಗುವ ವ್ಯತ್ಯಾಸಗಳು, ಬದಲಾವಣೆಗಳು.
  2. ಊತಕರೋಗಶಾಸ್ತ್ರ; ಊತಕ ವ್ಯತ್ಯಾಸಶಾಸ್ತ್ರ; ರೋಗದಿಂದ ಊತಕಗಳಲ್ಲಾಗುವ ವ್ಯತ್ಯಾಸಗಳನ್ನು ಅಧ್ಯಯನ ಮಾಡುವ ವೈದ್ಯಶಾಸ್ತ್ರ ವಿಭಾಗ.