histone ಹಿಸ್ೋನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹಿಸ್ಟೋನ್‍; ನೀರಿನಲ್ಲಿ ಕರಗುವ, ಆದರೆ ಸಾರರಹಿತ ಅಮೋನಿಯದಲ್ಲಿ ಕರಗದ, ಕ್ರೊಮ್ಯಾಟಿನ್ನಿನಲ್ಲಿ ಕಾಣಬರುವ, ಸರಳ ಪ್ರೋಟೀನುಗಳ ಒಂದು ವರ್ಗ.