histology ಹಿಸ್ಟಾಲಜಿ
ನಾಮವಾಚಕ

ಊತಕಶಾಸ್ತ್ರ; ಅಂಗರಚನಾ ಶಾಸ್ತ್ರದಲ್ಲಿ ಪ್ರಾಣಿ ಮತ್ತು ಸಸ್ಯಗಳ ಊತಕಗಳನ್ನು ಅಧ್ಯಯನ ಮಾಡುವ ಶಾಖೆ.