histogram ಹಿಸ್ಟಗ್ರಾಮ್‍
ನಾಮವಾಚಕ

(ಸಂಖ್ಯಾಶಾಸ್ತ್ರ) ಊತಕ ಲೇಖ; ಹಿಸ್ಟಗ್ರ್ಯಾಮ್‍; ಸಾಲುಗೂಡಿದ ಆಯತಗಳಲ್ಲಿ ಒಂದೊಂದು ಆಯತದ ಅಗಲವೂ ಚರ ಪರಿಮಾಣ ಒಂದರ ವರ್ಗ ಅಂತರವನ್ನು ಆಯತದ ವಿಸ್ತೀರ್ಣವು ಆವೃತ್ತಿಯನ್ನೂ ಪ್ರತಿನಿಧಿಸುವಂತೆ ರಚಿಸಲಾಗಿರುವ ಆವೃತ್ತಿ ಹಂಚಿಕೆ ಚಿತ್ರ.