histogenic ಹಿಸ್ಟಜೆನಿಕ್‍
ಗುಣವಾಚಕ

(ಜೀವವಿಜ್ಞಾನ) ಊತಕೋತ್ಪಾದಿ; ಊತಕಜನನಿಯಾದ; ಊತಕವನ್ನು ಉತ್ಪತ್ತಿ ಮಾಡುವ.