histochemistry ಹಿಸ್ಟೋಕೆಮಿಸ್ಟ್ರಿ
ನಾಮವಾಚಕ

ಊತಕ ರಸಾಯನ ವಿಜ್ಞಾನ; ಊತಕಗಳನ್ನು ವರ್ಣಸಿಕ್ತಗೊಳಿಸಿ, ಸೂಚಕಗಳಿಂದಲೂ ಸೂಕ್ಷ್ಮದರ್ಶಕದ ಸಹಾಯದಿಂದಲೂ ಅವುಗಳ ರಾಸಾಯನಿಕ ಘಟಕಗಳನ್ನು ಗುರುತಿಸಿ, ಆ ಘಟಕಗಳು ಹೇಗೆ ಹರಡಿವೆಯೆಂಬುದನ್ನು ಅಧ್ಯಯನ ಮಾಡುವ ವಿಜ್ಞಾನ.