histamine ಹಿಸ್ಟಮಿ()ನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹಿಸ್ಟಮಿನ್‍; ಎರ್ಗಟ್‍ ಮತ್ತಿತರ ಕೆಲವು ಸಸ್ಯಗಳಲ್ಲಿ ಕಂಡುಬರುವ, ಪ್ರಾಣಿದೇಹದಲ್ಲಿ ಹಿಸ್ಟಿಡೀನ್‍ನಿಂದ ಉತ್ಪತ್ತಿಯಾಗುವ, ಅಲರ್ಜಿಯ ಪ್ರತಿಕ್ರಿಯೆಗಳಲ್ಲಿ ಪ್ರಮುಖ ಪಾತ್ರ ವಹಿಸುವುದೆಂದು ಹೇಳಲಾಗುವ, ಒಂದು ಕಾರ್ಬನಿಕ ಪ್ರತ್ಯಾಮ್ಲ.