See also 2hiss
1hiss ಹಿಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರ ಬಗ್ಗೆ) ಅಸಮ್ಮತಿಯನ್ನು ‘ಶ್‍’ಎನ್ನುವ ಮೂಲಕ ಸೂಚಿಸು.
  2. (ಬೆದರಿಕೆ ಮೊದಲಾದವನ್ನು) ಅವಸರವಸರವಾಗಿ ಯಾ ಕೋಪದಿಂದ ಉಸಿರು, ಪಿಸುಗುಟ್ಟು.
  3. (ಮಾತುಗಳನ್ನು) ಬುಸುಗುಟ್ಟುತ್ತ ನುಡಿ.
ಅಕರ್ಮಕ ಕ್ರಿಯಾಪದ
  1. (ಮನುಷ್ಯ, ಹಾವು, ಬಾತು ಯಾ ವರಟೆ, ಬೆಂಕಿಯ ಮೇಲೆ ಸುರಿದ ದ್ರವ, ಮೊದಲಾದವುಗಳ ವಿಷಯದಲ್ಲಿ) ಹಿಸ್‍, ಬುಸ್‍, ಭುಸ್‍ – ಅನ್ನು; (ಮುಖ್ಯವಾಗಿ, ಒಬ್ಬನ ನಡತೆ ಮೊದಲಾದವನ್ನು ಒಪ್ಪದುದನ್ನು ಯಾ ತಿರಸ್ಕರಿಸುವುದನ್ನು ಸೂಚಿಸಲು) ಸ್‍, ಶ್‍ – ಎನ್ನು; audience booed and hissed ಪ್ೇಕ್ಷಕರು ಬೂಕರಿಸಿ ’ಶ್‍’ ಎಂದು ಲೇವಡಿ ಮಾಡಿದರುthe water hissed on the hotplate ‘ಹಾಟ್‍ಪ್ೇಟ್‍’ ಮೇಲೆ ನೀರು ಬಿದ್ದಾಗ ‘ಸ್‍’ ಎಂಬ ಶಬ್ದ ಬಂದಿತು.
ಪದಗುಚ್ಛ
  1. hiss away (or down) ಹಿಸ್‍ ಎಂಬ ಶಬ್ದ ಮಾಡಿ ಓಡಿಸು.
  2. hiss off (the stage) ‘ಶ್‍’ ಎಂಬ ಗುಲ್ಲೆಬ್ಬಿಸಿ (ರಂಗಸ್ಥಳದಿಂದ) ಓಡಿಸಿಬಿಡು.
See also 1hiss
2hiss ಹಿಸ್‍
ನಾಮವಾಚಕ
  1. ಹಿಸ್‍ ಶಬ್ದ; ಬುಸುಗುಟ್ಟುವಿಕೆ.
  2. (ಇಲೆಕ್ಟ್ರಾನಿಕ್ಸ್‍) ‘ಹಿಸ್‍’; ಶ್ರವ್ಯ ಆವೃತ್ತಿ (audio frequency)ಗಳಲ್ಲಿ ಅನಗತ್ಯವಾದ ಅಡಚಣೆ.