his ಹಿಸ್‍
ಸರ್ವನಾಮ
  1. (he ಎಂಬುದರ ಷಷ್ಠೀ ವಿಭಕ್ತಿ ರೂಪ.) ಅವನ ಯಾ ಅವನಿಗೆ ಸಂಬಂಧಿಸಿದ: his house ಅವನ ಮನೆhis own business ಅವನ ಸ್ವಂತ ವ್ಯಾಪಾರ; ಅವನದೇ ವ್ಯಾಪಾರ.
  2. (His) (ಬಿರುದುಗಳಲ್ಲಿ) His Majesty ರಾಜ, ಚಕ್ರವರ್ತಿ ಆಗಿರುವ.
  3. ( ಆಖ್ಯಾತಕ ಪ್ರಯೋಗ) ಅವನದು; ಅವನವು; ಅವನಿಗೆ ಸೇರಿದ್ದು ಯಾ ಸೇರಿದವು: it is his ಅದು ಅವನದು.
  4. ಅದರ ಯಾ ಅದರದು.
ಪದಗುಚ್ಛ
  1. his and hers (ಹಾಸ್ಯ ಪ್ರಯೋಗ) (ಸರಿಜೋಡಿಯ ವಿಷಯದಲ್ಲಿ) ಗಂಡ ಹೆಂಡತಿಗೆ, ಯಾ ಗಂಡಸರು ಮತ್ತು ಹೆಂಗಸರಿಗೆ.
  2. of his ಅವನ ಯಾ ಅವನಿಗೆ ಸೇರಿದ: a friend of his ಅವನ ಸ್ನೇಹಿತ.