hirsuteness ಹರ್ಸ್ಯೂಟ್‍ನಿಸ್‍
ನಾಮವಾಚಕ
  1. ತುಂಬುಗೂದಲು; ತುಂಬ ಕೂದಲು ಬೆಳೆದಿರುವುದು.
  2. ಒರಟುಗೂದಲು ಬೆಳೆದಿರುವಿಕೆ.
  3. ಕೆದರುಗೂದಲಿರುವುದು; ಕೂದಲು ಕೆದರಿಕೊಂಡಿರುವುದು.