hirsute ಹರ್ಸ್ಯೂಟ್‍
ಗುಣವಾಚಕ
  1. ತುಂಬುಕೂದಲಿನ; ಬಹಳ ಕೂದಲುಳ್ಳ.
  2. ಒರಟುಗೂದಲಿನ; ಬಿರುಗೂದಲಿನ.
  3. ಕೆದರುಗೂದಲಿನ; ದೊರಗು ರೋಮದ.