hireling ಹೈಅರ್‍ಲಿಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಕೂಲಿಯಾಳು; ಜೀತಗಾರ; ಕೂಲಿಗಾಗಿ ಚಾಕರಿ ಮಾಡುವವನು.
  2. ಸ್ವಾರ್ಥಪರ; ಸಾರ್ಥಸಾಧಕ; ಕೀಳಾದ, ಸ್ವಾರ್ಥದ ಆಸೆಯಿಂದಲೇ ಪ್ರೇರಿತನಾದವನು.